ಈ ತಿಂಗಳು ಅಂದರೆ ಜು.22 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. 152 ನಿಮಿಷವಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ದೊರಕಿದೆ. ಪ. ರಂಜಿತ್ ನಿರ್ದೇಶನದ ‘ಕ
ಬಾಲಿ’ ಸಿನಿಮಾದಲ್ಲಿ ರಜನಿಕಾಂತ್, ರಾಧಿಕಾ ಆಪ್ಟೆ,ಕನ್ನಡಿಗ ಕಿಶೋರ್ ಕುಮಾರ್ ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ.
Please follow and like us: