ಎಣ್ಣೆ ಅಂಗಡಿಗಳಿಗೆ ಬ್ರೇಕ್,

ಇಂದಿನಿಂದ ತಮಿಳುನಾಡಿನಲ್ಲಿ ‘ಅಮ್ಮ’ನ ಆಡಳಿತ. ಪ್ರಮಾಣ ವಚನ ಸ್ವೀಕರಿಸಿದ್ದೆ ತಡ, 500 ಮದ್ಯದಂಗಡಿ ಮುಚ್ಚಲು ಜಯಾ ಆದೇಶ ಪ್ರತಿ ಮನೆಗೆ 100 ಯುನಿಟ್ ಉಚಿತ ವಿದ್ಯುತ್: ರೈತರ ಬೆಳೆ 13256244_644688615689410_7910376256329228723_nಸಾಲ ಮನ್ನ. ಬಡ ಮಹಿಳೆಯರಿಗೆ 8 ಗ್ರಾಂ ಚಿನ್ನದ ಮಂಗಳಸೂತ್ರ, ಶಾಲಾ ಮಕ್ಕಳಿಗೆ ಉಚಿತ ಬೆಳಗಿನ ತಿಂಡಿ, ಎಣ್ಣೆ ಅಂಗಡಿಗಳಿಗೆ ಬ್ರೇಕ್: ಪಾನ ನಿಷೇಧವನ್ನು ಹಂತ-ಹಂತವಾಗಿ ಜಾರಿಗೆ ತರಲು ಅಮ್ಮ ಸಿದ್ಧರಾಗಿದ್ದು, ತಮಿಳುನಾಡು ಸರಕಾರದ ಮಾಲೀಕತ್ವದ 500 ಲೀಕರ್ ಷಾಪ್ ಗಳನ್ನು ಮುಚ್ಚುವುದರ ಜೊತೆಗೆ, ಬೆಳಿಗ್ಗೆ 10ಕ್ಕೆ ತೆರೆಯುತ್ತಿದ್ದ ಮದ್ಯದಂಗಡಿಗಳನ್ನು ಮಧ್ಹಾನ್ನ 12ಕ್ಕೆ ತೆರೆಯುವಂತೆ ಮತ್ತು ರಾತ್ರಿ 10ಕ್ಕೆ ಮುಚ್ಚುವಂತೆ ಆದೇಶಿಸಿದ್ದಾರೆ.

Leave a Reply