ಇವತ್ತು ಫೈನಲ್ ಫೈಟ್. ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ…?

ಬೆಂಗಳೂರು ಮತ್ತು ಹೈದ್ರಾಬಾದ್  ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಮೊದRCB-Vs-HSR--gnjiHಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಆರ್​ಸಿಬಿ ತುದಿಗಾಲಲ್ಲಿ ನಿಂತಿದೆ. ತವರಿನಲ್ಲಿ ಫೈನಲ್ ಆಡುತ್ತಿರುವ ಕಾರಣ ಆರ್​ಸಿಬಿಯೇ ಫೇವರಿಟ್. ಇದರಿಂದ ಫೈನಲ್​ ಫೈಟ್,​ ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸಲಿದೆ. ಪಂದ್ಯಕ್ಕೆ ಮಳೆ ಆಡುವ ಸಾಧ್ಯತೆ ಇದೆ. ಮಳೆ ಬಂದರೆ ಮೀಸಲು ದಿನವಾದ ಸೋಮವಾರ ಫೈನಲ್ ಫೈಟ್ ನಡೆಯಲಿದೆ.

Related posts

Leave a Comment