ಆತ್ಮಹತ್ಯೆ ಭಾಗ್ಯ ಸದನದಲ್ಲಿ ಗದ್ದಲ, ಕೋಲಾಹಲ.

ವಿಧಾನಸಭೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ವಿಪಕ್ಷ ಸದಸ್ಯರು ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಈ ಬಗ್ಗೆ ಪರಮೇಶ್ವರ್ ಉತ್ತರ ಕೊಡಲು ಮುಂದಾದಾಗ ಅದನ್ನ ವಿರೋಧಿಸಿದ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರು ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡುತ್ತಿದೆ ಎಂದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.13620243_1271471352870614_4001210426541060716_n

Please follow and like us:
error